ಲಯನ್ಸ್ ಸಂಸ್ಥೆಯ ಅಂತಾರಾಷ್ಟ್ರೀಯ ಮಾಜಿ ಅಧ್ಯಕ್ಷ ವಿ.ವಿ.ಕೃಷ್ಣಾರೆಡ್ಡಿ, ಮಲ್ಟಿಪಲ್ ಕೌನ್ಸಿಲ್ ನಿಕಟಪೂರ್ವ ಚೇರ‌್ಮನ್ ಡಾ.ಎನ್.ಕೃಷ್ಣೇಗೌಡ, ಜಿಲ್ಲಾ ಮಾಜಿ ಪ್ರಾಂತಪಾಲೆ ಶಶಿ ಖುರಾನ, ವಾಕ್ ಶ್ರವಣ ಜಿಲ್ಲಾಧ್ಯಕ್ಷ ಹರ್ಷವರ್ಧನರೆಡ್ಡಿ, ಟಿರಾ ಕನ್‌ಸ್ಟ್ರಕ್ಷನ್‌ನ ದೇವೇಗೌಡ, ಜಿಲ್ಲಾ ಖಜಾಂಚಿ ಕೆ.ಎಸ್.ಸುನಿಲ್‌ಕುಮಾರ್, ಪ್ರಾಂತಿಯ ಅಧ್ಯಕ್ಷರಾದ ವಿ.ರಮೇಶ್, ರೇಣುಕಾಪ್ರಕಾಶ್, ವಲಯ ಅಧ್ಯಕ್ಷರಾದ ಸುಬ್ಬಾರೆಡ್ಡಿ, ಕೆಂಗಲ್‌ಗೌಡ, ಮದ್ದೂರು ಲಯನ್ಸ್ ಅಧ್ಯಕ್ಷ ರಾಮಕೃಷ್ಣೇಗೌಡ, ಮದ್ದೂರು ಕದಂಬ ಲಯನ್ಸ್‌ನ ಅಧ್ಯಕ್ಷ ಕೆ.ಶಿವಕುಮಾರ್, ಲೇಡಿ ಬರ್ಡ್ ಲಯನ್ಸ್ ಅಧ್ಯಕ್ಷೆ ಬಿಭಾಕುಮಾರಿ ಇದ್ದರು.