ಡಿಸಿಸಿ ಬ್ಯಾಂಕ್ ಮಾಜಿ ನಿರ್ದೇಶಕ ಪಿ.ಎಸ್.ಚಂದ್ರಶೇಖರ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಆರ್. ನಂದಿನಿ, ಪಾಂಡವಪುರ ಉಪ ವಿಭಾಗಾಧಿಕಾರಿ ಶ್ರೀನಿವಾಸ್, ಅಭಿವೃದ್ಧಿ ಅಧಿಕಾರಿ ಲಕ್ಷ್ಮೀ, ತಹಸೀಲ್ದಾರ್ ಚೇತನಾ ಯಾದವ್, ಬಿಇಒ ನಂದೀಶ್, ತಾಪಂ ಇಒ ಚಂದ್ರ, ಪಾಲಹಳ್ಳಿ ಗ್ರಾಪಂ ಪಿಡಿಒ ರವಿ ಸೇರಿದಂತೆ ಜನಪ್ರತಿನಿಧಿಗಳು ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು, ಶಿಬಿರದ ಸಂಘಟಕರು ಹಾಗೂ ಪಾಲಕರು ಇದ್ದರು.