ಸಂಗೀತ ಕಾರ್ಯಕ್ರಮದಲ್ಲಿ ಅಕಾಡೆಮಿ ಗಾಯಕರಾದ ಶಂಕರ್, ಡಾ.ವರ್ಷಾ ಹೂಗಾರ್, ಐಶ್ವರ್ಯಾ, ಮೋಹನ್, ಹಂಸಾ, ಸುಮತಿ, ವಂದನಾ, ಸರಿತಾ, ಶಶಿಕಲಾ, ವಿಶ್ವಾಸ್, ಕರಣ್ ವೀರ್ ತಂಡ ಡಾ.ರಾಜಕುಮಾರ್ ಹಾಡಿರುವ ಹಾಗೂ ನಟಿಸಿರುವ ಚಿತ್ರಗಳ, ಹೊಸ ಬೆಳಕು ಮೂಡುತ್ತಿದೆ, ಅಮ್ಮಾ ನೀನು ನನಗಾಗಿ, ಕಲ್ಲೇಟಿಗಿಂತ ನಿನ್ನ, ಗಂಗಾ ಯಮುನಾ ಸಂಗಮ, ಚಂದಿರ ತಂದ ಹುಣ್ಣಿಮೆ ರಾತ್ರಿ, ನೀನೆಲ್ಲೋ ನಾನಲ್ಲೇ, ಆಡಿಸಿದಾತ ಬೇಸರ ಮೂಡಿ, ಕುಲದಲ್ಲಿ ಕೀಳ್ಯಾವುದೋ, ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು, ಹೀಗೆ ಚಲನಚಿತ್ರ ಗೀತೆಗಳನ್ನು ಹಾಡಿದರು.