ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ.ಮೋಹನ್, ಮುಡಾ ಅಧ್ಯಕ್ಷ ಬಿ.ಪಿ.ಪ್ರಕಾಶ್, ಮಾಜಿ ಸದಸ್ಯ ಎಂ.ಕೃಷ್ಣ, ನಗರಸಭಾ ಸದಸ್ಯರಾದ ನಯೀಂ, ಪೂರ್ಣಿಮಾ, ಮಂಗಳಾ, ಜಾಕೀರ್ ಪಾಷಾ, ಮಾಜಿ ಸದಸ್ಯ ರವೀಂದ್ರ, ಮುಖಂಡರಾದ ಕಲ್ಲಹಳ್ಳಿ ಆನಂದ್, ಅನೂಪ್, ಮಂಜುನಾಥ್, ಗುತ್ತಿಗೆದಾರ ಚೇತನ್‌ಗೌಡ ಇತರರಿದ್ದರು.