ಬಾಲಾಜಿ ಎಜುಕೇಷನ್ ಟ್ರಸ್ಟ್ ಅಧ್ಯಕ್ಷ ಕೆಂಪೇಗೌಡ, ಕಾರ್ಯದರ್ಶಿ ಎಚ್.ಕೆ.ಕೃಷ್ಣಮೂರ್ತಿ, ಸಹ ಕಾರ್ಯದರ್ಶಿ ಎಚ್.ಕೆ.ದೇವರಾಜು, ಮೂತ್ರಪಿಂಡ ಶಸ್ತ್ರ ಚಿಕಿತ್ಸಕ ಡಾ.ರಮೇಶ್ ಹನುಮೇಗೌಡ, ಸೈನಿಕ ಬಿ.ಎನ್. ಮಧು, ಸಾಹಿತಿ ಕೃಷ್ಣೇಗೌಡ ಹುಸ್ಕೂರು, ವಕೀಲ ಎಚ್.ಆರ್.ಸುರೇಶ್, ಎಸ್.ಬಿ.ಐ ವ್ಯವಸ್ಥಾಪಕ ಪ್ರತಾಪ್, ಇಂಜಿನಿಯರ್ ವೆಂಕಟಪ್ಪ, ಹೊನ್ನೇಗೌಡ, ಶಿವಲಿಂಗೇಗೌಡ, ಯುರೋ ಕಿಡ್ಸ್ ರಾಜೇಶ್, ಮುಖ್ಯಶಿಕ್ಷಕಿ ಬಿ.ಕಮಲಾಸ ಸೇರಿದಂತೆ ಹಲವರು ಭಾಗವಹಿಸಿದ್ದರು.