ಕಾರ್ಯಕ್ರಮದಲ್ಲಿ ಮಾಜಿ ಸಚಿವ ಡಿ.ಸಿ.ತಮ್ಮಣ್ಣ, ಮನ್‌ಮುಲ್ ಮಾಜಿ ಅಧ್ಯಕ್ಷ ರಾಮಚಂದ್ರು, ಜಿಲ್ಲಾ ಜೆಡಿಎಸ್ ಅಧ್ಯಕ್ಷ ಡಿ.ರಮೇಶ್, ಪ್ರಾಂಶುಪಾಲ ವಿ.ಪ್ರಸಾದ್, ಪಿಟಿಸಿ ಸದಸ್ಯರಾದ ಅಣ್ಣೂರು ಸತೀಶ್, ಅನುಪಮ, ಡಾ.ಬಸವರಾಜು ಬನ್ನೂರು, ಶಿಕ್ಷಕರಾದ ಶುಭಾಷ್ ಚಿನ್ನಕಟ್ಟೆ, ಶಿಕ್ಷಕರಾದ ರಮಾಕುಮಾರಿ, ಅನುಶಾ ಸೇರಿದಂತೆ ಇತರರು ಹಾಜರಿದ್ದರು.