ಪ್ರಾಂಶುಪಾಲ ಎಂ.ಮಹೇಶ್, ಗ್ರಾಪಂ ಅಧ್ಯಕ್ಷ ವೆಂಕಟಪ್ಪ ಹಾಗೂ ಕಾಲೇಜಿನ ಭೋಧಕ ವರ್ಗದವರು ಉಪಸ್ಥಿತರಿದ್ದರು. ಗೌಡಗೆರೆ, ಚಿಕ್ಕಮುಲಗೂಡು, ವೀರರಾಜಿಪುರ, ಹಲಗೂರು, ರಾಗಿಬೊಮ್ಮನಹಳ್ಳಿ, ಹಂಗ್ರಾಪುರ, ನೆಲ್ಲಿಗೆರೆ, ದೊಡ್ಡಬೂಹಳ್ಳಿ, ಕ್ಯಾತನಹಳ್ಳಿ ಸೇರಿದಂತೆ ಹಲವು ಗ್ರಾಮದಗಳಲ್ಲಿ ಶ್ರೀ ಶಿವಕುಮಾರ ಸ್ವಾಮೀಜಿ ಅವರ ಸಂಸ್ಮರಣೋತ್ಸವ ಹಾಗೂ ದಾಸೋಹ ದಿನ ಆಚರಣೆ ಮಾಡುವ ಮೂಲಕ ಅನ್ನ ದಾಸೋಹ ನೆರವೇರಿಸಲಾಯಿತು.