ಮನ್‌ಮುಲ್ ನಿರ್ದೇಶಕರಾದ ಬಿ.ಆರ್.ರಾಮಚಂದ್ರು, ಎಂ.ಎಸ್.ರಘುನಂದನ್, ಎಂ.ಎಂ ಫೌಂಡೇಷನ್‌ನ ಮುದ್ದನಘಟ್ಟ ಮಹಾಲಿಂಗೇಗೌಡ, ಕೆಂಪೇಗೌಡ ಒಕ್ಕಲಿಗರ ಕ್ಷೇಮಾಭಿವೃದ್ದಿ ಸಂಘದ ಗೌರವಾಧ್ಯಕ್ಷ ಎಂ.ಎನ್. ಚಂದ್ರಶೇಖರ್, ಅಧ್ಯಕ್ಷ ನವೀನ್‌ಕುಮಾರ್, ಕಾರ್ಯದರ್ಶಿ ಸತ್ಯಮೂರ್ತಿ, ಮಲೆನಾಡ ಗಿಡ್ಡ ಸಂವರ್ಧನಾ ಹಾಗೂ ಸಂರಕ್ಷಣಾ ಅಭಿಯಾನದ ಅಧ್ಯಕ್ಷ ಅಕ್ಷಯ್ ಆಳ್ವ, ವಿನಯ್, ನ್ಯೂಟ್ರಿಕಾರ್ಫ್ ವ್ಯವಸ್ಥಾಪಕ ನಿರ್ದೇಶಕ ಜಿ.ಅಜಯ್, ವಿ.ಎಸ್.ಅಶೋಕ್, ಮಹದೇವು, ರಾಗಿಮುದ್ದನಹಳ್ಳಿ ನಾಗೇಶ್, ಡಾ. ಅನಿತಾ ಇತರರಿದ್ದರು.