ಇದೇ ವೇಳೆ ಕೆ.ಆರ್.ಪೇಟೆ ತಾಲೂಕು ಯರಗನಹಳ್ಳಿಯ ಚಲುವಯ್ಯ, ದೊಡ್ಡಸೋಮನಹಳ್ಳಿಯ ತನುಜಾ ಅವರಿಗೆ ಸಿ.ಎಚ್.ಲಕ್ಷ್ಮಣಯ್ಯ ಹೆಸರಿನಲ್ಲಿ ರಾಗಿ ಪ್ರಶಸ್ತಿ, ಕೋಮನಹಳ್ಳಿಯ ಕೆ.ಎ.ಮಂಜೇಗೌಡ, ಮಂಡ್ಯ ತಾಲೂಕು ಕಾರಸವಾಡಿ ಗ್ರಾಮದ ಎಂ.ಪುಟ್ಟಮಲ್ಲೇಗೌಡ ಅವರಿಗೆ ಭತ್ತ ಪ್ರಶಸ್ತಿ ಹಾಗೂ ಮದ್ದೂರು ತಾಲೂಕು ಸಬ್ಬನಹಳ್ಳಿಯ ಆರ್.ಸಂತೋಷ್‌ಕುಮಾರ್‌ಗೆ ರೈತ ಹಾಲು ಪ್ರಶಸ್ತಿ, ವಿ.ಸಿ ಫಾರಂ ಕೃಷಿ ಕಾಲೇಜಿನ ವಿದ್ಯಾರ್ಥಿಗಳಾದ ಟಿ.ಎಂ.ಅಪರ್ಣಾ ಮತ್ತು ಆರ್.ಸ್ಫೂರ್ತಿ ಅವರಿಗೆ ಕೆ.ಕೆ. ಅವಧಾನಿ ವಿದ್ಯಾರ್ಥಿ ಪ್ರಶಸಿ ನೀಡಿ ಅಭಿನಂದಿಸಲಾಯಿತು.