ಹೊಸ ತಂತ್ರಜ್ಞಾನ, ನೂತನ ಆವಿಷ್ಕಾರ, ಕೃಷಿ ಮತ್ತು ಆಹಾರ ಸಂಸ್ಕರಣಾ ಕ್ಷೇತ್ರಗಳಲ್ಲಿ ವ್ಯಾಪಾರದ ಅವಕಾಶಗಳು, ಕೃಷಿ ತಂತ್ರಜ್ಞಾನದಲ್ಲಿ ಹೂಡಿಕೆ ಮತ್ತು ನಾವಿನ್ಯತೆಯ ಉತ್ತೇಜನ, ಕೃಷಿ ಉದ್ಯಮಿಗಳು ಹಾಗೂ ಕೃಷಿ ಸ್ಪಾರ್ಟ್‌ಅಪ್‌ಗಳ ಬೆಳವಣಿಗೆಗೆ ಬೆಂಬಲ, ರೈತರ ಆದಾಯ ಹೆಚ್ಚಿಸುವದು ಶೃಂಗಸಭೆಯ ಉದ್ದೇಶ ಎಂದು ತಿಳಿಸಿದರು.