ಎಲ್ಲ ದೇಶಗಳಿಗಿಂತ ಅತಿ ಹೆಚ್ಚು ಅನುಚ್ಛೇದವನ್ನು ಸಂವಿಧಾನದಲ್ಲಿ ಹೊಂದಿದೆ. 1949ರ ನ.26ರಲ್ಲಿ ಸಂವಿಧಾನ ಜಾರಿಗೆ ಆಗಿ, 1950 ಜ.26 ಅಂಗೀಕಾರವಾಗಿದೆ. ನಮ್ಮ ಸಂವಿಧಾನ 395 ಅನುಚ್ಛೇದ, 28ಭಾಗಗಳು, 8 ಷೆಡ್ಯೂಲ್‌ಗಳಿವೆ. ನಮ್ಮ ಮೂಲಭೂತ ಹಕ್ಕು, ಕರ್ತವ್ಯ, ಮತದಾನದಂತಹ ಅನೇಕ ಸಂಗತಿಗಳು ಎಲ್ಲರ ಬದುಕಿಗೆ ಉಸಿರಾಗುವಂತೆ ಸಂವಿಧಾನವಿದ್ದು ಅದನ್ನು ಗೌರವಿಸಿ, ಬದುಕಿನಲ್ಲಿ ಅಳವಡಿಸಿಕೊಳ್ಳಿ ಎಂದು ಕಿವಿಮಾತು ಹೇಳಿದರು.