ಜಿಲ್ಲಾ ಸಂಪುಟ ಕಾರ್ಯದರ್ಶಿ ನಾಗರಾಜ್, ಪ್ರತಿಭಾಂಜಲಿ ಕ್ಲಬ್ ಅಧ್ಯಕ್ಷ ಸಂತೋಷ್, ಶುಗರ್ ಸಿಟಿ ಕ್ಲಬ್ ಅಧ್ಯಕ್ಷ ನಾಗರಾಜು, ಪದಾಧಿಕಾರಿಗಳಾದ ಲೋಕೇಶ್, ಸೋಮಶೇಖರ್, ಸರಿತಾ, ವಂದನಾ, ಕಾವ್ಯಾ, ಪ್ರತಿಭಾ, ರಾಧಾಕೃಷ್ಣ, ಮುರುಳಿ ಇತರರಿದ್ದರು. ಕ್ಲಬ್‌ನ ಸಲಹೆಗಾರ ಪ್ರತಿಭಾಂಜಲಿ ಡೇವಿಡ್ ವಾರ್ಷಿಕ ವರದಿ ಮಂಡಿಸಿದರು.