ಪ್ರತಿಭಟನೆಯಲ್ಲಿ ಪುರಸಭೆ ಮಾಜಿ ಸದಸ್ಯರಾದ ಆರ್. ಸೋಮಶೇಖರ್, ಶೋಭಾ ಕುಮಾರ್, ಚಂದ್ರು, ಶಿವಕುಮಾರ್, ಜೆಡಿಎಸ್ ಮುಖಂಡ ಎಚ್.ಸಿ.ಕೃಷ್ಣೇಗೌಡ(ಪಟೇಲ) ಟಿಎಪಿಸಿಎಂಎಸ್ ನಿರ್ದೇಶಕ ಆದರ್ಶ, ಮಾಜಿ ಅಧ್ಯಕ್ಷ ಹಾರೋಹಳ್ಳಿ ಸತೀಶ್, ಮುಖಂಡರಾದ ಸಗಾಯಂ, ಚಿಕ್ಕಾಡೆ ಚೇತನ್, ಹಾರೋಹಳ್ಳಿ ಉಮೇಶ್, ಸೋಮಣ್ಣ, ಜಯರಾಮು, ಬೊಮ್ಮರಾಜು, ಕುಮರೇಶನ್, ಆರ‌್ಮುಗಂ, ಶಶಿಕಲಾ, ಸುನಂದಮ್ಮ, ಚೈತ್ರಾ, ಮಂಗಳಾ, ರಾಜಮ್ಮ, ಸುಧಾ ಐಶ್ವರ್ಯಾ ಇತರರು ಇದ್ದರು.