ತಾಯಿ ಮಮತೆ ಮೆರೆದ ಶ್ವಾನ

ಬೆಕ್ಕುಮರಿಗೆ ಮೊಲೆ ಹಾಲುಣಿಸುತಿರುವ ಡೈಸಿ ಹೆಸರಿನ ಶ್ವಾನ
ಬೆಕ್ಕುಮರಿಗೆ ಮೊಲೆ ಹಾಲುಣಿಸುತಿರುವ ಡೈಸಿ ಹೆಸರಿನ ಶ್ವಾನ
Published on
ಶ್ರೀರಂಗಪಟ್ಟಣ: ತಾಲೂಕಿನ ಚಂದಗಾಲು ಗ್ರಾಮದಲ್ಲಿ ಶ್ವಾನವೊಂದು ಬೆಕ್ಕಿನ ಮರಿಗೆ ಹಾಲುಣಿಸುವ ಮೂಲಕ ತಾಯಿ ಮಮತೆ ಮೆರೆದಿದೆ.
ಗ್ರಾಮದ ಚೇತನ್ ಎಂಬುವರ ಮನೆಯಲ್ಲಿ ಸಾಕಿರುವ ಡೈಸಿ ಹೆಸರಿನ ಜರ್ಮನ್ ಶೆಫರ್ಡ್ ತಳಿಯ ಶ್ವಾನವು ಮರಿ ಬೆಕ್ಕಿಗೆ ಹಾಲುಣಿಸಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net