ಹೇಮಾವತಿ ಜಲಾಶಯ ಯೋಜನೆಯ ನಂ.3ರ ಇಇ ಜಯರಾಂ, ತಾಪಂ ಮಾಜಿ ಸದಸ್ಯ ಹೆಳವೇಗೌಡ, ಗ್ರಾಪಂ ಅಧ್ಯಕ್ಷ ಮುದುಗೆರೆ ಪರಮೇಶ್, ಗಂಜಿಗೆರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಕೆ.ಬಿ.ನಾಗೇಶ್, ಗಂಜಿಗೆರೆ ಸೊಸೈಟಿ ಮಾಜಿ ಅಧ್ಯಕ್ಷ ರಾಮಕೃಷ್ಣೇಗೌಡ, ಬೂಕನಕೆರೆ ಹೋಬಳಿ ಜೆಡಿಎಸ್ ಅಧ್ಯಕ್ಷ ನಂದೀಶ್, ಗ್ರಾಪಂ ಮಾಜಿ ಅಧ್ಯಕ್ಷೆ ಚೇತನಾ ಬೋರೇಗೌಡ, ಗ್ರಾಪಂ ಸದಸ್ಯ ಎಂ.ಕೆ.ಮನು, ಮಾಜಿ ಸದಸ್ಯ ಮಂಜು, ವೈದ್ಯಾಧಿಕಾರಿ ಡಾ.ದೇವೇಂದ್ರಕುಮಾರ್, ಮುಖಂಡರಾದ ಬೋರೇಗೌಡ, ಎಂ.ಸಿ.ಚೇತನ್, ಎಂ.ಆರ್.ಜಗದೀಶ್, ಎಂ.ಆರ್.ಪ್ರಕಾಶ್, ಎಂ.ಕೆ.ಜಗನ್ನಾಥ್, ಸ್ವಾಮಿಗೌಡ, ಎಂ.ಎಲ್.ಶೇಖರ್, ಎಂ.ಎಸ್.ರಾಮಚಂದ್ರೇಗೌಡ, ಎಂ.ಎಸ್.ಲಕ್ಕೇಗೌಡ, ಬಾಲಚಂದ್ರು, ಎಂ.ಎಸ್.ಸಾಗರ್, ಮಂಜುನಾಥ್, ಡೇರಿ ಅಧ್ಯಕ್ಷ ಎಂ.ಕೆ.ಸುರೇಶ್, ಎಸ್‌ಡಿಎಂಸಿ ಅಧ್ಯಕ್ಷ ಸತೀಶ್, ಎಂ.ಆರ್.ಕುಮಾರ್, ಎಂ.ಕೆ.ನಾಗೇಗೌಡ, ಎಂ.ಎನ್.ಸುರೇಶ್ ಉಪಸ್ಥಿತರಿದ್ದರು.