ಸಚಿವ ಎನ್.ಚೆಲುವರಾಯಸ್ವಾಮಿ ಅವರ ಧರ್ಮಪತ್ನಿ ಧನಲಕ್ಷ್ಮೀ ಚೆಲುವರಾಯಸ್ವಾಮಿ, ಪಾಂಡವಪುರ ಉಪವಿಭಾಗಾಧಿಕಾರಿ ಹಾಗೂ ದೇವಾಲಯದ ಆಡಳಿತಾಧಿಕಾರಿ ಶ್ರೀನಿವಾಸ್, ತಹಸೀಲ್ದಾರ್ ಬಸವರೆಡ್ಡಪ್ಪ, ದೇವಾಲಯದ ಪಾರುಪತ್ತೇಗಾರ್, ಸ್ಥಾನಾಚಾರ್ಯ ಶ್ರೀನಿವಾಸ ನರಸಿಂಹನ್ ಗುರೂಜಿ, ಮೈಸೂರು ಮುಡ ಮಾಜಿ ಅಧ್ಯಕ್ಷ ಎಚ್.ವಿ.ರಾಜೀವ್, ಹೈಕೋರ್ಟ್ ವಕೀಲ ಕಾಡೇನಹಳ್ಳಿ ಸತೀಶ್, ಇತಿಹಾಸ ತಜ್ಞ ಪ್ರೊ.ಶಲ್ವಪ್ಪಿಳ್ಳೆ ಅಯ್ಯಂಗಾರ್, ಹೊನ್ನಾವರ ರಾಜಗೋಪಾಲ್, ಸ್ಥಾನೀಕಂ ಸಂತಾನರಾಮನ್ ಮತ್ತಿತರರು ಹಾಜರಿದ್ದರು.