ಸಹಾಯವಾಣಿ ಸಂಪರ್ಕಿಸಲು ಮನವಿ
ಸಾರ್ವಜನಿಕರ ಅನುಕೂಲಕ್ಕಾಗಿ ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ಸಹಾಯವಾಣಿ ತೆರೆಯಲಾಗಿದೆ. ಜಿಲ್ಲೆಯ ಸಾರ್ವಜನಿಕರು ಕುಡಿಯುವ ನೀರಿನ ಸಮಸ್ಯೆಗಳ ಕುರಿತು ಜಿಲ್ಲಾಮಟ್ಟದ ಸಹಾಯವಾಣಿ ಮೊ.ಸಂ 9480872005, ಕೆ.ಆರ್.ಪೇಟೆ ತಾಲೂಕು ಮೊ.ಸಂ 9480872105, 9632769002, ಮದ್ದೂರು ಮೊ.ಸಂ 9480872110, 9611156538, ಮಳವಳ್ಳಿ ಮೊ.ಸಂ 9480872115, 8073869030, ಮಂಡ್ಯ ಮೊ.ಸಂ 9480872100, 9448331517, ನಾಗಮಂಗಲ ಮೊ.ಸಂ 9480872120, 7892595299, ಪಾಂಡವಪುರ ಮೊ.ಸಂ 9480872125, 9886697412 ಹಾಗೂ ಶ್ರೀರಂಗಪಟ್ಟಣ ಮೊ.ಸಂ 9480872130, 9900848408 ಗೆ ಸಂಪರ್ಕಿಸಿ ದೂರು ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಮನವಿ ಮಾಡಲಾಗಿದೆ.