ಉಪ ಪ್ರಾಂಶುಪಾಲೆ ಜಿ.ಎಸ್. ನಂದಿನಿ ವಿದ್ಯಾರ್ಥಿಗಳಿಗೆ ಡ್ರಗ್ಸ್ ಮುಕ್ತ ಭಾರತ ನಿರ್ಮಾಣ ಸಂಬಂಧ ಪ್ರತಿಜ್ಞಾವಿಧಿ ಬೋಧಿಸಿದರು. ಉಪನ್ಯಾಸಕರಾದ ಎಚ್.ಎಸ್.ಪಂಚಲಿಂಗೇಗೌಡ, ಜಿ.ಸುರೇಂದ್ರ, ಕುಮಾರ್, ಸುಚಿತ್ರ, ಚಾಂದಿನಿ, ಸ್ಪೂರ್ತಿ, ಡಾ.ಸುಧಾ, ಎಂ.ಪಿ.ರಮ್ಯ, ಜಿ.ರಕ್ಷಿತಾ, ಸ್ವಾತಿ, ಟಿ.ಎನ್.ಸುಚಿತ್ರ ಸೇರಿದಂತೆ ಇತರರಿದ್ದರು.