ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಎಚ್. ಕುಮಾರ್, ತಾಲೂಕು ಸಾರ್ವಜನಿಕ ಆಸ್ಪತ್ರೆಯ ಮುಖ್ಯ ಆಡಳಿತಾಧಿಕಾರಿ ಡಾ.ಶ್ರೀಧರ್, ತಾಲೂಕು ವಕೀಲರ ಸಂಘದ ಅಧ್ಯಕ್ಷ ಮರೀಗೌಡ, ಕಾರ್ಯದರ್ಶಿ ದಿನೇಶ್, ಐಟಿಐ ಕಾಲೇಜಿನ ಪ್ರಾಂಶುಪಾಲ ಚಂದ್ರಹಾಸ, ಉಪನ್ಯಾಸಕ, ಆರೋಗ್ಯ ಇಲಾಖೆಯ ಎಸ್‌ಎಚ್‌ಐಒ ಮೋಹನ್, ರಾಜು, ಎಲ್‌ಎಚ್‌ವಿ ಮಂಗಳಾ, ಎಚ್‌ಐಒ ಕೃಷ್ಣೇಗೌಡ, ಫಣೀಂದ್ರ, ಬಿಪಿಎಂ ಅಭಿ ಹಾಗೂ ವಿದ್ಯಾರ್ಥಿಗಳು ಇದ್ದರು.