ನಗರ ಪ್ರವಾಸಿ ಮಂದಿರದಲ್ಲಿ ಈ ಸಂಬಂಧ ಆಯೋಜಿಸಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಹೊಸಕೆರೆ ಗ್ರಾಮಾಭಿವೃದ್ಧಿ ಸಂಘ, ಹೊಸಕೆರೆ ಅಭಿಮಾನಿಗಳ ಬಳಗ, ರೋಟರಿ ಕ್ಲಬ್, ಶ್ರೀಪಟ್ಟಲದಮ್ಮ ಸೇವಾ ಟ್ರಸ್ಟ್, ವಿನಾಯಕ ಗೆಳೆಯರ ಬಳಗ, ಸಂಸ್ಕೃತಿ ಅಲೆಯನ್ಸ್ ಕ್ಲಬ್, ಡಾ.ಬಿ.ಆರ್.ಅಂಬೇಡ್ಕರ್ ಸೇವಾ ಚಾರಿಟಬಲ್ ಟ್ರಸ್ಟ್ ಸೇರಿದಂತೆ ಇತರ ಸಂಘ-ಸಂಸ್ಥೆಗಳ ಸಹಕಾರದೊಂದಿಗೆ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದರು.