ತುಮಕೂರು ಸಿದ್ದನ ಮಠ ಷಣ್ಮುಗ ಸ್ವಾಮೀಜಿ, ತಹಸೀಲ್ದಾರ್ ಬಸವರೆಡ್ಡಪ್ಪರೋಣದ, ಪತ್ನಿ ಜಯಶ್ರೀ, ರೈತ ಮುಖಂಡರಾದ ಕೆ.ಟಿ.ಗೋವಿಂದೇಗೌಡ, ಕೆ.ಎಸ್.ದಯಾನಂದ, ಜಯರಾಮು, ಚಿಕ್ಕೇಗೌಡ, ಜಯರಾಮು, ಇಒ ವೀಣಾ, ಸಿಡಿಪಿಒ ಪೂರ್ಣಿಮಾ, ಪಿಎಸ್ ಐ ಲಿಂಗರಾಜು, ರೈತಸಂಘದ ತಾಲೂಕು ಅಧ್ಯಕ್ಷ ವಿಜಯ್ ಕುಮಾರ್, ಕಾರ್ಯದರ್ಶಿ ಮಂಜುನಾಥ್ ಇದ್ದರು.