ಪ್ರಭಾರ ಕಾರ್ಯದರ್ಶಿ ಕೆ.ಎಂ.ನಾಗೇಶ್ ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದರು. ಕೆಪಿಸಿಸಿ ಸದಸ್ಯ ಸುರೇಶ್, ಮುಖಂಡ ಉಮೇಶ್, ಪುಟ್ಟೇಗೌಡ, ನಿರ್ದೇಶಕರಾದ ಕೆ.ಟಿ.ರಮೇಶ್, ಆರ್.ವಾಸುದೇವು, ಕೆ.ಎಂ.ಮೋಹನ್, ನಾಗರಾಜಶೆಟ್ಟಿ, ಪುಟ್ಟಣ್ಣಯ್ಯ, ಪರಮೇಶ್, ಕೆ.ಜಿ.ತಮ್ಮಣ್ಣ, ಪೂರ್ಣಿಮಾ, ಮೀನಾಕ್ಷಿ, ಹೇಮಾ, ಸಿ.ಕೆ.ಪಲ್ಲವಿ, ಸಿಬ್ಬಂದಿ ನಾಗೇಶ್, ರೋಹಿತ್ ಮತ್ತಿತರರಿದ್ದರು.