ನೂತನ ಅಧ್ಯಕ್ಷ ಎಂ.ರವಿ ಅವರನ್ನು ಸಂಘದ ನಿರ್ದೇಶಕರು ಹಾಗೂ ಬೆಂಬಲಿಗರು ಅಭಿನಂದಿಸಿದರು. ಇದೇ ವೇಳೆ ಮನ್‌ಮುಲ್ ನಿರ್ದೇಶಕ ಆರ್.ಎಂ.ವಿಶ್ವಾಸ್, ಸುಜ್ಜಲೂರು ಸೊಸೈಟಿ ಅಧ್ಯಕ್ಷ ರಾಜೇಂದ್ರ, ಬಂಡೂರು ಗ್ರಾಪಂ ಮಾಜಿ ಅಧ್ಯಕ್ಷ ಶಿವಸ್ವಾಮಿ, ರಾಗಿಬೊಮ್ಮನನಹಳ್ಳಿ ಗ್ರಾಪಂ ಮಾಜಿ ಅಧ್ಯಕ್ಷ ಪ್ರಭು, ಶೆಟ್ಟಹಳ್ಳಿ ಗ್ರಾಪಂ ಮಾಜಿ ಸದಸ್ಯ ಮೂಗಿನಕೊಪ್ಪಲು ಎಂ.ಸಿ.ಚಂದ್ರಶೇಖರ್, ಮುಖಂಡರಾದ ಗೂಡಿನ ಶಿವಣ್ಣ, ಪರಶಿವಮೂರ್ತಿ, ಮರಿಮಾದಪ್ಪ, , ಚಿಕ್ಕಣ್ಣ, ಆನಂದರಾಜು, ಮರಿಗೌಡ, ಸಿದ್ದರಾಜು, ಮಂಜುನಾಥ ಇದ್ದರು