ಜೆಡಿಎಸ್ ತಾಲೂಕು ಘಟಕದ ಅಧ್ಯಕ್ಷ ದಶರಥ, ಜಿ.ಪಂ ಮಾಜಿ ಸದಸ್ಯ ಮರೀಗೌಡ, ತಾಪಂ ಮಾಜಿ ಸದಸ್ಯ ದೇವೇಗೌಡ, ಮುಖಂಡರಾದ ದೇವರಾಜು, ತಗ್ಗಹಳ್ಳಿ ಪ್ರಸನ್ನ, ಕಾರ್ಯಾಧ್ಯಕ್ಷ ತಿಲಕ್, ಯುವ ಅಧ್ಯಕ್ಷ ಕಡತನಾಳು ಸಂಜಯ್, ಎಸ್ಸಿ-ಎಸ್‌ಟಿ ಘಟಕದ ಅಧ್ಯಕ್ಷ ಪುಟ್ಟಸ್ವಾಮಿ, ಸುರೇಶ್, ನಾರಾಯಣಪ್ಪ, ಅಶ್ವತ್ಥ್, ಬೋರೇಗೌಡ, ಶಂಕರೇಗೌಡ ಸೇರಿದಂತೆ ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.