ಬಿಜೆಪಿ ನಗರ ಘಟಕದ ಅಧ್ಯಕ್ಷ ಜಿ.ಇ.ಸುಧಾಕರ್, ಪುರಸಭೆ ಮಾಜಿ ಸದಸ್ಯರಾದ ಕೃಷ್ಣಪ್ಪ, ಗಂಜಾಂ ಶಿವು, ಎಸ್.ಪ್ರಕಾಶ್, ಎಸ್.ಟಿ. ರಾಜು, ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಮಾನಸಾ, ಮುಖಂಡರಾದ ಎಂ.ಜೆ.ಪುಟ್ಟರಾಜು, ಪ್ರಭಾಕರ್, ಎಸ್.ರಘು ಕಂಠಿ, ಎಚ್.ಎಸ್.ಪುಟ್ಟರಾಮು, ಉಮೇಶಕುಮಾರ್, ಚಂದ್ರು, ವಿಕ್ರಾಂತ್ ರಾಮಕೃಷ್ಣ, ವೆಂಕಟೇಶ್, ವಿಶ್ವನಾಥ್, ಲಕ್ಷ್ಮೀ ನಾರಾಯಣ, ಅರುಣ, ಕುಮಾರ್, ಹರ್ಷ, ಸನತ್, ಶ್ರೇಯಸ್, ಜಯಲಕ್ಷ್ಮೀ, ಶಂಕರ್ ಇದ್ದರು.