ಅಪರಿಚಿತ ಪುರುಷನ ಶವ ಪತ್ತೆ

 ಅಪರಚಿತ ಶವ
ಅಪರಚಿತ ಶವ
Published on
ಕೆ.ಆರ್. ಪೇಟೆ : ಪಟ್ಟಣದ ಮುಖ್ಯ ರಸ್ತೆಯ ಎಸ್.ಕೆ.ಸ್ಟೋರ್ ಮುಂಭಾಗದಲ್ಲಿ ಅಪರಿಚಿತ ಪುರುಷನ ಶವ ಪತ್ತೆಯಾಗಿದೆ. ಸುಮಾರು 50 ವರ್ಷ ವಯಸ್ಸಾಗಿರುವ ಈತನಿಗೆ ಸಂಬಂಧಿಗಳು ಯಾರಿದ್ದಾರೆ ಎಂಬುದು ತಿಳಿದು ಬಂದಿಲ್ಲ.
ಮೃತ ದೇಹವನ್ನು ಪಟ್ಟಣದ ದುಂಡಶೆಟ್ಟಿ ಲಕ್ಷ್ಮಮ್ಮ ಸ್ಮಾರಕ ಸಾರ್ವಜನಿಕ ಆಸ್ಪತ್ರೆಯ ಶವಗಾರದಲ್ಲಿ ಇರಿಸಲಾಗಿದೆ.
ಸಂಬಂಧಿಕರು ಇದ್ದಲ್ಲಿ ಕೃಷ್ಣರಾಜಪೇಟೆ ಪಟ್ಟಣ ಪೊಲೀಸ್ ಠಾಣೆ ಆರಕ್ಷಕ ನಿರೀಕ್ಷಕರನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net