ಹಣಕಾಸು ಪ್ರಬಂಧಕ ಚಾಮರಾಜ್, ಆನೆಗೊಳ, ಭಾರತೀಪುರ, ಚೌಡೇನಹಳ್ಳಿ, ಹರಿಹರಪುರ, ಕಸಬಾ, ಕಿಕ್ಕೇರಿ, ಕೃಷ್ಣಾಪುರ, ಮಂದಗೆರೆ ಸೇರಿದಂತೆ ವಿವಿಧ ವಲಯದ ಮೇಲ್ವಿಚಾರಕರು, ನೋಡಲ್ ಅಧಿಕಾರಿಗಳು, ತಾಂತ್ರಿಕ ಸಿಬ್ಬಂದಿ, ಕೃಷಿ ಮೇಲ್ವಿಚಾರಕರು, ಆಡಿಟರ್, ಜ್ಞಾನ ವಿಕಾಸ ಸಮನ್ವಯ ಅಧಿಕಾರಿ, ತಾಲೂಕು ನೋಡಲ್ ಅಧಿಕಾರಿ, ಆಡಳಿತ ಸಹಾಯಕ ಪ್ರಬಂಧಕರು ಹಾಜರಿದ್ದರು.