ನವೋದಯ ಪರೀಕ್ಷೆಯಲ್ಲಿ ಟ್ರಸ್ಟ್ ನ ವಿದ್ಯಾರ್ಥಿಗಳಾದ ವಿ.ಮೋಕ್ಷಿತ್ , ವೈ.ಎನ್.ದಿಶಾಂತ್ ಚೌಡೇಗೌಡ, ಬಿ.ಜಿ.ತನ್ವಿಕಾ, ಕೆ.ಎಲ್.ಹಿಮಾ, ವಿ.ತನೀಶ್ ಮೌರ್ಯ, ಎ.ಪಿ.ಮಧುಶ್ರೀ, ಡಿ.ಎಸ್.ಚಿರಂತನ್ ಗೌಡ, ಎಸ್.ಮೊನಿಷಾ, ರಾಘವ ಪ್ರಸನ್ನಕುಮಾರ್ , ಎಸ್.ಅಥರ್ವ, ಬಿ.ಜಿ.ಪೂರ್ವಜ್ ಗೌಡ, ಎಸ್.ಯು.ಚಿರಂತ್ ಗೌಡ, ವಿಮಲ್ ಎಚ್.ಗೌಡ, ಎಂ.ಚಿರಂತ್ ಗೌಡ, ಪಿ.ಚಿರಂತ್ , ಹಿತಾ ಗೌಡ, ಜೆ.ಪಿ.ಲೇಖನಾ, ಸಿ.ಪಿ.ಯಜತ್ ವೀರ್ , ಎಸ್.ನೂತನ, ಆರ್.ಜತೀನ್ ನಾಯಕ್ , ಪಿ.ಇಶಾಂತ್ ಕುಮಾರ್ , ಎಂ.ಕೆ.ಮೋಹಿತ್ , ಎಚ್.ಎಸ್.ಜಯಂತ್ , ಜೆ.ಜೆ.ಮಧು, ಎನ್.ಸಿ.ಹಾರ್ಧಿಕ್ ಚಂದ್ರ, ವೈ.ಹರ್ಷವರ್ಧನ್ , ಡಿ.ಎನ್.ರಿಶಾಂತ್ , ಎ.ಗುರೋತ್ತಮ್ , ಕೆ.ಜಶ್ವಂತ್ ಗೌಡ, ಎನ್.ಡಿ.ಧನುಷ್ , ದಿಲೀಪ್ ವರ್ಧನ್ , ವಿ.ಯುವರಾಜ್ , ಸಿ.ಆರಾಧ್ಯ, ಜೆ.ಕೆ.ನಿಸರ್ಗ, ಎಚ್.ಎಸ್.ಭವಿನ್ ಗೌಡ, ಎಂ.ವೈ.ಮಿನರ್ವ, ತನಿಷ್ ಗೌಡ, ಅಧ್ವಿತಾ, ಪೂಜಾ, ಅಶ್ವಿಕಾ, ಬಿ.ಎಲ್.ಕಿಶಾನ್ ಗೌಡ, ರಿದನ್ಯಾ, ಸಾನ್ವಿ. ಎಂ. ಗೌಡ ಹಾಗೂ ಬೇರೆ ಜಿಲ್ಲೆಗಳಿಂದ ಎಂ.ಮಾನಶ್ರೀ, ಎಂ.ವಿಶೃತಾ, ಎಸ್.ಸೂರ್ಯ, ಎಂ.ವರ್ಷಾ, ಜನ್ಯ, ಎಂ.ಡಿ.ವಾಸು, ಆರ್.ಚೈತನ್ಯ, ಎ.ಕನಿಷ್ಕಾ, ಜಿ.ರಕ್ಷಿತ್, ಎಂ.ಕೌಶಿಕ್ , ಎಂ.ಸಂಜನಾ, ಕೆ.ನವ್ಯಶ್ರೀ, ಆರ್.ಧ್ರುವಕಿರಣ್ , ಡಿಪಿನ್ ಕುಶಾಲ್ , ಜಿ.ಪಿ.ಚರಣ್ ಅವರು ತೇರ್ಗಡೆಯಾಗಿದ್ದಾರೆ. ಇವರೆಲ್ಲರ ಭವಿಷ್ಯ ಉಜ್ವಲವಾಗಿರಲೆಂದು ಪ್ರಕಟಣೆಯಲ್ಲಿ ಹಾರೈಸಿದ್ದಾರೆ.