_1786867272606.webp?w=480&auto=format%2Ccompress&fit=max)
_1786867272606.webp?w=480&auto=format%2Ccompress&fit=max)
ಮಂಡ್ಯ: ಬಲವಂತದ ಭೂಸ್ವಾಧೀನ, ಕಾರ್ಪೋರೇಟ್ ಭೂಕಬಳಿಕೆ, ಬೆಲೆ ಏರಿಕೆ ವಿರೋಧಿಸಿ ಕ್ವಿಟ್ ಇಂಡಿಯಾ ಮಾದರಿಯಲ್ಲಿ ಕಾರ್ಪೋರೇಟ್‌ಗಳೇ ದೇಶ ಬಿಟ್ಟು ತೊಲಗಿ ಘೋಷಣೆಯಡಿ ನಗರದಲ್ಲಿ ಸಂಯುಕ್ತ ಹೋರಾಟ ಕರ್ನಾಟಕ, ಸಂಯುಕ್ತ ಕಿಸಾನ್ ಮೋರ್ಚಾ, ಜಂಟಿ ಕಾರ್ಮಿಕ ಸಂಘಟನೆಗಳ ಕಾರ್ಯಕರ್ತರು ಜೈಲ್‌ಭರೋ ಚಳವಳಿ ನಡೆಸಿ ಬಂಧನಕ್ಕೊಳಗಾದರು.