ನಿವೃತ್ತ ಕೃಷಿ ಅಧಿಕಾರಿ ಷಡಕ್ಷರಿ, ಪರಿಸರ ಪ್ರೇಮಿ ಪುರುಷೋತ್ತಮ್, ಶಿಕ್ಷಕ ರಾಜೇಗೌಡ, ಅಲಯನ್ಸ್ ಸಂಸ್ಥೆ ಜಿಲ್ಲಾ ಸಂಪುಟ ಕಾರ್ಯದರ್ಶಿ ಧನಂಜಯ್, ಪ್ರತಿಭಾಂಜಲಿ ಪ್ರೊ.ಡೇವಿಡ್, ಕೃಷಿಕ ಅಲಯನ್ಸ್ ಸಂಸ್ಥೆ ಮೋಹನ್, ಪಾಪಯ್ಯ, ಕೃಷ್ಣೇಗೌಡ, ಸ್ನೇಹ ಬಳಗ ಅಲಯನ್ಸ್ ಸಂಸ್ಥೆ ಜೋಗಿಗೌಡ, ಸಕ್ಕರೆನಾಡು ಅಲಯನ್ಸ್ ಸಂಸ್ಥೆಯ ನಿತಿನ್‌ಗೌಡ, ಡಾ.ವೈ.ಎಚ್.ರತ್ನಮ್ಮ, ಲೋಕೇಶ್ ಮತ್ತಿತರರಿದ್ದರು. ಇದೇ ಸಂದರ್ಭದಲ್ಲಿ ಕ್ರೀಡಾಂಗಣದ ಅಂಚಿನಲ್ಲಿ ಹಲವು ಸಸಿ ನೆಟ್ಟು ನೀರೆರೆದು ಪೋಷಣೆಗಾಗಿ ಒಬ್ಬಬ್ಬರು ಒಂದೊಂದು ಗಿಡವನ್ನು ದತ್ತು ಪಡೆದರು.