ವಿಧಾನ ಪರಿಷತ್ ಸದಸ್ಯ ವಿವೇಕಾನಂದ, ಜೆಡಿಎಸ್ ಯುವ ಘಟಕದ ಜಿಲ್ಲಾ ಉಪಾಧ್ಯಕ್ಷ ಪ್ರದೀಪ್, ಮದ್ದೂರು ತಾಲೂಕು ಜೆಡಿಎಸ್ ಮಹಿಳಾ ಘಟಕದ ಅಧ್ಯಕ್ಷೆ ದಿವ್ಯಾ ರಾಮಚಂದ್ರಶೆಟ್ಟಿ, ನಾಗಮಂಗಲ ತಾಲೂಕು ಜೆಡಿಎಸ್ ಘಟಕದ ಮಹಿಳಾ ಅಧ್ಯಕ್ಷೆ ಮೇನಕಾ, ಹೋಬಳಿ ಘಟಕದ ಅಧ್ಯಕ್ಷೆ ಪ್ರಿಯದರ್ಶಿನಿ, ಗ್ರಾಪಂ ಮಾಜಿ ಉಪಾಧ್ಯಕ್ಷ ಶಿವಲಿಂಗಯ್ಯ, ಮುಖಂಡರಾದ ಬಿ.ಜೆ.ರಮೇಶ್, ಸಂತೋಷ್, ನಂದೀಶ್, ಸೋಮಶೇಖರ್, ಬಿ.ಕೆ.ಸೋಮರಾಜು, ಮಹೇಶ್, ಶಿವಮಾದು, ಪುಟ್ಟಸ್ವಾಮಿ ಇತರರು ಇದ್ದರು.