ಯೋಗ ಅಷ್ಟಲಕ್ಷ್ಮೀ, ಶಾಸ್ತ್ರೀಯ ನೃತ್ಯ, ಆಂಧ್ರದ ಜನಪದ ಬಂಜಾರ ನೃತ್ಯ, ಬಡಗುತಿಟ್ಟು ಯಕ್ಷಗಾನ, ಮಣಿಪುರಿ ಸ್ಟಿಕ್ ಡಾನ್ಸ್, ಗುಜರಾತಿನ ಗಾರ್ಬ ಮತ್ತು ದಾಂಡಿಯ, ಮಲ್ಲಗಂಬ ಹಾಗೂ ಕಸರತ್ತು, ಕಥಕ್ ನೃತ್ಯ, ಪುರುಲಿಯ ಸಿಂಹ ನೃತ್ಯ, ಯಕ್ಷಗಾನ ಶ್ರೀರಾಮಭಟ್ಟಾಭಿಷೇಕ, ಬೊಂಬೆ ವಿನೋದಾವಳಿ ನೆರೆದಿದ್ದ ಜನರ ಮನಸೂರೆಗೊಂಡವು.