ಸಮಾರಂಭದಲ್ಲಿ ಹಿರಿಯ ವಿದ್ಯಾರ್ಥಿಗಳು ಸಮಾಗಮದ ವೇಳೆ ತಮ್ಮ ವ್ಯಾಸಂಗದ ದಿನಗಳನ್ನು ಮೆಲುಕು ಹಾಕುತ್ತಾ ಸಂಭ್ರಮಿಸಿದರು. ಮುಖ್ಯಶಿಕ್ಷಕಿ ಶೈಲಜಾ, ಆಯೋಜಕ ಹಿರಿಯ ವಿದ್ಯಾರ್ಥಿಗಳಾದ ಮಹೇಶ್‌ಕುಮಾರ್, ಕೆ.ಚಂದ್ರು, ನಂದನ್, ಸಿದ್ದೇಗೌಡ, ಭವ್ಯಾ, ನಿರುಪಮಾ, ಉಮೇಶ್, ಮನು, ಆಕಾಶ್, ಮಹದೇವಸ್ವಾಮಿ ಸೇರಿದಂತೆ ನೂರಕ್ಕೂ ಹೆಚ್ಚು ಹಿರಿಯ ವಿದ್ಯಾರ್ಥಿಗಳು ಭಾಗಿಯಾಗಿದ್ದರು.