ಅನುದಾನಿತ ರಹಿತ ಖಾಸಗಿ ಶಾಲೆಗಳಲ್ಲಿ ಬಿಜಿಎಸ್ ಪಾಂಡವಪುರ, ಬಡ್ಸ್ ಪಾಂಡವಪುರ, ಎಸ್‌ಇಟಿ ಮೇಲುಕೋಟೆ, ಜ್ಞಾನವಿಕಾಸ ಚಿನಕುರಳಿ, ಜೆಬಿಇಟಿ ಚಿನಕುರಳಿ, ಶಂಭೂಲಿಂಗೇಶ್ವರ ಶಾಲೆ ಜಯಂತಿ ನಗರ, ಸ್ಟ್ಯಾನ್ ಫೋರ್ಡ್ ಕ್ಯಾತನಹಳ್ಳಿ, ಡಿಎಂಎಸ್ ಬೇಬಿ, ವಿನಾಯಕ ಶಾಲೆ ಕೆ.ಬೆಟ್ಟಹಳ್ಳಿ, ಗುಲಾಬಿ ಶಾಲೆ ರಾಗಿಮುದ್ದನಹಳ್ಳಿ, ಕುವೆಂಪು ಶಾಲೆ ಕುಂತಿಬೆಟ್ಟ, ರೋಟರಿ ಶಾಲೆ ಪಾಂಡವಪುರ ಹಾಗೂ ಅನುದಾನಿತ ವಿಶ್ವೇಶ್ವರಯ್ಯ ಪ್ರೌಢಶಾಲೆ, ಕ್ಯಾತನಹಳ್ಳಿ ಇವು ಶೇ.100ರಷ್ಟು ಫಲಿತಾಂಶ ಪಡೆದಿವೆ ಎಂದು ಬಿಇಒ ಧರ್ಮಶೆಟ್ಟಿ ತಿಳಿಸಿದ್ದಾರೆ.