ರೈತ ಸಂಘದ ತಾಲೂಕು ಅಧ್ಯಕ್ಷ ವೈ.ಪಿ.ಮಂಜುನಾಥ್, ಕಾರ್ಯದರ್ಶಿ ಡಾಮಡಹಳ್ಳಿ ಅಶೋಕ, ಮುಖಂಡರಾದ ಕೆನ್ನಾಳು ನಾಗರಾಜು, ವೈ.ಪಿ.ರಘು, ರಾಜಶೇಖರ್, ದಸಂಸ ಮುಖಂಡರಾದ ಎಂ.ಸಣ್ಣಮರಿಯಯ್ಯ, ಎಂ.ಎಸ್.ಕೃಷ್ಣ, ಲಾಲ್‌ಬಹದ್ದೂರು ಶಾಸಿ, ಹಾರೋಹಳ್ಳಿ ಸೋಮಶೇಖರ್, ಬಳೆಅತ್ತಿಗುಪ್ಪೆ ವಿಜಯಕುಮಾರ್, ನರಸಿಂಹಮೂರ್ತಿ ಇತರರು ಪ್ರತಿಭಟನೆಯಲ್ಲಿ ಇದ್ದರು.