ಸೆಸ್ಕ್ ಅಧೀಕ್ಷಕ ಇಂಜಿನಿಯರ್ ಅತಿಗಸಬಾನು, ಕಾರ್ಯಪಾಲಕ ಇಂಜಿನಿಯರ್‌ಗಳಾದ ಕಿಶೋರ್, ಸಂತೋಷ್‌ಕುಮಾರ್, ಇಇ ವಿನೂತಾ, ಎಇಇ ರವಿಕುಮಾರ್, ಅಜಿತ್, ರೈತ ಸಂಘ ತಾಲೂಕು ಅಧ್ಯಕ್ಷ ವೈ.ಪಿ.ಮಂಜುನಾಥ್, ಗುತ್ತಿಗೆದಾರ ಲಿಂಗೇಶ್, ಮುಖಂಡರಾದ ಕೆ.ಎಸ್.ದಯಾನಂದ್, ಹಳೇಬೀಡು ತಿಮ್ಮೇಗೌಡ, ಹೊಸಕೋಟೆ ವಿಜಯ್‌ಕುಮಾರ್, ಕೆನ್ನಾಳು ನಾಗರಾಜು ಇತರರು ಇದ್ದರು.