ತಹಸೀಲ್ದಾರ್ ಚೇತನಾ ಯಾದವ್, ಮಹದೇವಪುರ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷೆ ಪ್ರೇಮ ದೇವರಾಜು, ಎಂಡಿಸಿಸಿ ಬ್ಯಾಂಕ್ ಮಾಜಿ ನಿರ್ದೇಶಕ ಮಹದೇವಪುರ ಬಸವರಾಜು, ಭೂ ನ್ಯಾಯಮಂಡಳಿ ಸದಸ್ಯ ಎಸ್. ಕಾಳೇಗೌಡ, ವ್ಯವಸಾಯ ಸೇವಾ ಸಹಕಾರ ಸಂಘದ ಅಧ್ಯಕ್ಷ ಕೆ.ಪುಟ್ಟಸ್ವಾಮಿ, ಆರ್‌ಐ ರೇವಣ್ಣ, ಮಹದೇವಪುರ ಉಪ-ವಿದ್ಯುತ್ ವಿತರಣಾ ಕೇಂದ್ರದ ಜೂನಿಯರ್ ಇಂಜಿನಿಯರ್ ವೀರಭದ್ರಸ್ವಾಮಿ, ಐಕಾಂ ಇಂಪ್ರಾ ಸಂಸ್ಥೆಯ ಅರುಣ್ ಹಾಗೂ ಹೇಮಂತ್ ಇತರರು ಉಪಸ್ಥಿತರಿದ್ದರು.