ತಾಲೂಕು ಪಂಚಾಯಿತಿ ಯೋಜನಾಧಿಕಾರಿ ದೀಪು, ಶಿಶು ಅಭಿವೃದ್ಧಿ ಅಧಿಕಾರಿ ನಂಜಮ್ಮಣಿ, ಆಹಾರ ಇಲಾಖೆ ಅಧಿಕಾರಿ ಅಶ್ವತ್ಥ್, ಗ್ಯಾರಂಟಿ ಯೋಜನೆ ಸಮಿತಿ ಸದಸ್ಯರಾದ ಟಿ.ಸಿ. ಚನ್ನಪ್ಪ, ಸಾಗ್ಯ ಸುರೇಶ್, ರಾಜೇಶ್, ಸೆಸ್ಕ್ ಇಂಜಿನಿಯರ್ ಶಿವಲಿಂಗು, ಕೆ.ಎಸ್.ಆರ್.ಟಿ.ಸಿ. ವ್ಯವಸ್ಥಾಪಕ ಮಧುಸೂದನ್, ಪ್ರಕಾಶ್, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷೆ ಪಾರ್ವತಿ, ಮುಖಂಡರಾದ ಕೆ.ಎಂ.ಮೋಹನ್ ಕುಮಾರ್, ಶಿವಣ್ಣ ಸೇರಿದಂತೆ ಹಲವರು ಭಾಗವಹಿಸಿದ್ದರು.