ಅಲಯನ್ಸ್ ಸಂಸ್ಥೆ ಮಲ್ಟಿಪಲ್ ಕೌನ್ಸಿಲ್ ಅಧ್ಯಕ್ಷ ಕೆ.ಟಿ.ಹನುಮಂತು, 1ನೇ ಜಿಲ್ಲಾ ಉಪ ಪ್ರಾಂತಪಾಲ ಚಂದ್ರಶೇಖರ್, 2ನೇ ಉಪ ಪ್ರಾಂತಪಾಲ ಶಿವಣ್ಣ, ಸಂಪುಟ ಕಾರ್ಯದರ್ಶಿ ಧನಂಜಯ್, ಖಜಾಂಚಿ ನಾಗರಾಜು, ಪಿಆರ್‌ಒ ನೀನಾಪಟೇಲ್, ಜಿಲ್ಲಾ ರಾಯಭಾರಿ ಡಾ.ವೈ.ಎಚ್.ರತ್ನಮ್ಮ, ಪ್ರಾಂತೀಯ ಅಧ್ಯಕ್ಷ ಕುಮಾರ್, ವಲಯಾಧ್ಯಕ್ಷ ಮೋಹನ್, ಬೇಲೂರು ಗ್ರಾ.ಪಂ ಮಾಜಿ ಅಧ್ಯಕ್ಷ ಹೊಂಬೇಗೌಡ, ದ್ವಾರಕಾ ಅಲಯನ್ಸ್ ಸಂಸ್ಥೆ ಉಪಾಧ್ಯಕ್ಷೆ ಶೋಭಾ, ಕಾರ್ಯದರ್ಶಿ ಪ್ರೀತಿ, ಖಜಾಂಚಿ ಶಿವರಂಜನಿ, ಪಿಆರ್‌ಒ ಚಂದ್ರಮ್ಮ ಇತರರಿದ್ದರು. ಇದೇ ಸಂದರ್ಭದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.