ರಾಜ್ಯದ ವಿವಿಧ ಮೂಲೆಗಳಿಂದ ಜಾತ್ರೆಗೆ ದನಗಳು ಆಗಮಿಸುತ್ತಿದು, ಆಯ್ಕೆಯಾದ ಉತ್ತಮ ಎತ್ತುಗಳಿಗೆ ಪ್ರತಿ ವಿಭಾಗಕ್ಕೂ ಪ್ರಥಮ 15,000 ರೂ., ದಿತ್ವೀಯ 9000 ರೂ., ತೃತೀಯ 6000 ಸಾವಿರ ರೂ., ಬಹುಮಾನ ನೀಡಲಾಗುತ್ತಿದೆ. ಹಸುಗಳ ಪ್ರತಿ ವಿಭಾಗದಲ್ಲಿ ಪ್ರಥಮ 10,000 ರೂ., ದಿತ್ವೀಯ 7,500 ರೂ., ತೃತೀಯ 5000ರೂ. ನೀಡಲಾಗುತ್ತಿದೆ. ಫೆ.18 ರಂದು ಬಹುಮಾನ ವಿತರಿಸಲಾಗುವುದು ಎಂದು ಹೇಳಿದರು.