ಕಾರ್ಯಾಗಾರದಲ್ಲಿ ಮೈಸೂರು ವಿಭಾಗೀಯ ಪತ್ರಾಗಾರ ಕಚೇರಿ ಉಪ ನಿರ್ದೇಶಕ ಎಚ್.ಎಲ್.ಮಂಜುನಾಥ್, ಪತ್ರಾಗಾರ ಮತ್ತು ಗ್ಯಾಸೆಟಿಯರ್ ಇಲಾಖೆ ಜಂಟಿ ನಿರ್ದೇಶಕ ಡಾ.ನೆಲ್ಕುದ್ರಿ ಸದಾನಂದಪ್ಪ, ತಹಸೀಲ್ದಾರ್‌ಗಳಾದ ವಿಶ್ವನಾಥ್, ಚೇತನಾ ಯಾದವ್, ಲೋಕೇಶ್, ಅಶೋಕ್, ಪರಶುರಾಮ್ ಸತ್ತಿಗೇರಿ, ಜಿಪಂ ಯೋಜನಾಧಿಕಾರಿ ಧನುಷ್ ಇತರರಿದ್ದರು.