ತಹಸೀಲ್ದಾರ್ ಬಸವರೆಡ್ಡಪ್ಪ ರೋಣದ, ಯಗಚಗುಪ್ಪೆ ಕೆಇಬಿ ಬಸವರಾಜು, ಶರಣ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಸುಬ್ರಹ್ಮಣ್ಯ, ನಟ ಚೇತನ್, ರೈತ ಸಂಘದ ಜಿಲ್ಲಾಧ್ಯಕ್ಷ ಎ.ಎಲ್.ಕೆಂಪೂಗೌಡ, ಮಹಿಳಾಧ್ಯಕ್ಷೆ ರೂಪಾ ನಿತೀನ್, ರೈತ ಮುಖಂಡ ಕೆ.ಟಿ.ಗೋವಿಂದೇಗೌಡ, ಕೆ.ಎಸ್.ದಯಾನಂದ್, ಆರ್.ಎ.ನಾಗಣ್ಣ, ಮಂಜುನಾಥ್, ಜಗದೀಶ್, ಶಂಕರ ನಂಜಪ್ಪ, ಕಾಯಕ ಯೋಗಿ ಫೌಂಡೇಷನ್ ಅಧ್ಯಕ್ಷ ಎಂ.ಶಿವಕುಮಾರ್, ಮಂಜುನಾಥ್ ಇತರರಿದ್ದರು.