ಕಾರ್ಖಾನೆಯ ಉಪಾಧ್ಯಕ್ಷ ರಾಮಚಂದ್ರರಾವ್ ಅವರಿಗೆ ಮನವಿ ಪತ್ರ ಸಲ್ಲಿಸಿದ ನಂತರ ಪ್ರತಿಭಟನೆ ಹಿಂಪಡೆಯಲಾಯಿತು. ರೈತ ಮುಖಂಡರಾದ ಸೊ.ಶಿ.ಪ್ರಕಾಶ್, ಪ್ರಭುಲಿಂಗು, ಜಗದೀಶ, ಲಿಂಗರಾಜು, ಚನ್ನೇಗೌಡ, ಉಮೇಶ, ಶಿವಲಿಂಗಯ್ಯ, ಪುಟ್ಟಸ್ವಾಮಿ, ರಾಜು, ಬಸವರಾಜು, ರಾಮೇಗೌಡ, ಲಿಂಗರಾಜು, ಉಮೇಶ, ಗೌಡಯ್ಯ ಸೇರಿದಂತೆ ಇತರರು ಇದ್ದರು.