

ಮದ್ದೂರು:
ತಮಿಳುನಾಡಿಗೆ 15 ದಿನಗಳವರೆಗೆ 12 ಟಿಎಂಸಿ ನೀರು ಹರಿಸುವಂತೆ ಆದೇಶ ಮಾಡಿರುವ ಕಾವೇರಿ ನೀರು ನಿಯಂತ್ರಣ ಸಮಿತಿ (ಸಿಡಬ್ಲುೃಆರ್‌ಸಿ) ಆದೇಶ ಖಂಡಿಸಿ ನಗರದ ಕೊಪ್ಪ ಸರ್ಕಲ್‌ನ ಬಳಿ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ವಾಹನಗಳ ಸಂಚಾರ ತಡೆದು ರೈತ ಸಂಘ ಹಾಗೂ ಕಸ್ತೂರಿ ಕರ್ನಾಟಕ ಜನಪರ ವೇದಿಕೆ (ಕಕಜವೇ) ವತಿಯಿಂದ ಬುಧವಾರ ಪ್ರತಿಭಟಿಸಲಾಯಿತು.