ತಹಸೀಲ್ದಾರ್ ಚೇತನಾ ಯಾದವ್, ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಚಂದ್ರು, ಕುಡಿಯುವ ನೀರು ಮತ್ತು ಗ್ರಾಮೀಣ ನೈರ್ಮಲ್ಯ ಇಲಾಖೆ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಸೌಮ್ಯಾ, ಹುಲಿಕೆರೆ ಗ್ರಾ.ಪಂ. ಆಡಳಿತಾಧಿಕಾರಿ ಪ್ರದೀಪ, ಸಾಹಿತಿ ಮಜ್ಜಿಗೆಪುರ ಶಿವರಾಮ್, ಪಿಡಿಒ ಶ್ರೀನಿವಾಸ್, ಗ್ರಾಮದ ಮುಖಂಡರಾದ ಬಾಲುರಾಜು, ಮರಿದಾಸ, ಕುಂಟೇಗೌಡ, ಗ್ರಾ.ಪಂ. ಮಾಜಿ ಉಪಾಧ್ಯಕ್ಷರಾದ ಚೆಲುವರಾಜು, ರಾಮು, ಕರೀಗೌಡ, ಬೆಳಗೊಳ ಬಿ.ಟಿ.ಸ್ವಾಮಿಗೌಡ, ಮಾರಿಗುಡಿ ಯುವಕರ ಬಳಗದ ಚಂದ್ರು ಇತರರು ಇದ್ದರು.