ಪ್ರಧಾನಿ ಅವಹೇಳನ ಖಂಡಿಸಿ ದೂರು

ಸಿ ಪಿ ಐ ಶ್ರೀಧರ್ ಅವರಿಗೆ ದೂರು ನೀಡುತ್ತಿರುವ ಚಿತ್ರ.
ಸಿ ಪಿ ಐ ಶ್ರೀಧರ್ ಅವರಿಗೆ ದೂರು ನೀಡುತ್ತಿರುವ ಚಿತ್ರ.
Published on
ಹಲಗೂರು: ಸಾಮಾಜಿಕ ಜಾಲತಾಣದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ವಿರುದ್ಧ ಎಐ ಬಳಸಿ ಎಡಿಟ್ ಮಾಡಿ ಅಪಮಾನ ಮಾಡಿದವರ ವಿರುದ್ಧ ಪ್ರಕರಣ ದಾಖಲಿಸುವಂತೆ ಬಿಜೆಪಿ ಮಳವಳ್ಳಿ ಮಂಡಲದ ಕಾರ್ಯಕರ್ತರು ಮನವಿ ಮಾಡಿದ್ದಾರೆ.
ಮಂಡ್ಯ ಸಂಯೋಜಕ ಸಂಚಾಲಕ ಕೃಷ್ಣೇಗೌಡ, ಸಾಮಾಜಿಕ ಜಾಲತಾಣದ ಜಿಲ್ಲಾ ಸಂಚಾಲಕ ಬಾಲಚಂದ್ರ, ಮಂಡಲದ ಪ್ರಧಾನ ಕಾರ್ಯದರ್ಶಿ ನಾಗೇಶ್ ಕರೀಗೌಡ ಗೊಲ್ಲರಹಳ್ಳಿ, ಉಪಾಧ್ಯಕ್ಷ ಎನ್.ಕೆ.ಕುಮಾರ್ ಅವರು ಹಲಗೂರು ಪೊಲೀಸ್ ಠಾಣೆಗೆ ತೆರಳಿ, ವೃತ್ತ ನಿರಕ್ಷಕರು ಶ್ರೀಧರ್ ಅವರಿಗೆ ದೂರು ನೀಡಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net