ಮಂಡ್ಯ: ಹನ್ನೆರಡನೇ ಶತಮಾನದಲ್ಲಿ 40ಕ್ಕೂ ಹೆಚ್ಚು ವಚನಕಾರ್ತಿಯರನ್ನು ನೋಡಿದ್ದೇವೆ. ಬಂದನೆಲೆ, ವಚನಗಳ ನೆಲೆಗಳ ನಿಲುವು ಬೇರೆ ಬೇರೆ. ಆಯ್ದಕ್ಕಿ ಲಕ್ಕಮ್ಮ, ನೀಲಮ್ಮ, ಲಿಂಗಮ್ಮ ವೃತ್ತಿ ಬದುಕಿನಲ್ಲಿ ವಚನಕಾರ್ತಿಯರಾಗಿ ಕಾಣಿಸಿಕೊಂಡರೆ, ಬೊಂತಾದೇವಿ, ಅಕ್ಕಮಹಾದೇವಿ, ಮುಕ್ತಾಯಕ್ಕ ಸಾಂಸಾರಿಕ ನೆಲೆಯಲ್ಲಿ ಅಧ್ಯಾತ್ಮಿಕತೆ ಅನಾವರಣಗೊಳಿಸಿದ್ದಾರೆ ಎಂದು ಸಾಹಿತಿ ಡಾ.ಗೀತಾಮಣಿ ತಿಳಿಸಿದರು.