ಕೆ.ಆರ್.ಸಾಗರ ಕಾವೇರಿ ನೀರಾವರಿ ನಿಗಮದ ಕಾರ್ಯಪಾಲಕ ಅಭಿಯಂತರ ಕಚೇರಿಯಲ್ಲಿ ಅಂಬೇಡ್ಕ್‌ರ್ ಜಯಂತಿ ಆಚರಿಸಲಾಯಿತು.
Published on:
Copied
Follow Us
ಕೆ.ಆರ್.ಸಾಗರ: ಇಲ್ಲಿನ ಕಾವೇರಿ ನೀರಾವರಿ ನಿಗಮದ ಕಾರ್ಯಪಾಲಕ ಅಭಿಯಂತರ ಕಚೇರಿಯ ಆವರಣದಲ್ಲಿ ಡಾ. ಬಿ.ಆರ್.ಅಂಬೇಡ್ಕರ್ ಜಯಂತಿಯನ್ನು ಮಂಗಳವಾರ ಆಚರಣೆ ಮಾಡಲಾಯಿತು.
ಕಾರ್ಯಪಾಲಕ ಅಭಿಯಂತರ ಜಯಂತ್ ಅವರು ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿ ಅಂಬೇಡ್ಕರ್ ತತ್ವ ಸಿದ್ಧಾಂತಗಳು, ಅವರು ರಚಿಸಿದ ಸಂವಿಧಾನ ಜಾತ್ಯತೀತವಾಗಿದೆ. ಪ್ರತಿಯೊಬ್ಬರೂ ಸಂವಿಧಾನಕ್ಕೆ ಬದ್ಧರಾಗಿರಬೇಕು ಎಂದರು.
ಈ ಸಂದರ್ಭದಲ್ಲಿ ಲೆಕ್ಕ ಅಧಿಕ್ಷಕ ಶ್ರೀನಿವಾಸ್, ಸಹಾಯಕ ಅಭಿಯಂತರ ಲೊಹೀತ್, ಲೆಕ್ಕ ಸಹಾಯಕರಾದ ನಾಗೇಶ್, ಶ್ರೀನಿವಾಸ್, ಅರವಿಂದ್, ಜಯಪ್ರಕಾಶ್, ಸಿಬ್ಬಂದಿ ಶಿವಕುಮಾರ್, ಪ್ರಮೋದ್ ಮಾಥ್ಯು, ಕೆೆಂಪ, ಚಂದ್ರು, ಬಸವರಾಜು ಇದ್ದರು.