ಮಾಜಿ ಮೇಜರ್ ಜನರಲ್‌ಗಳಾದ ಎವಿಕೆ ಮೋಹನ್, ರಮೇಶ್ ನರಸಯ್ಯ, ಮಾಜಿ ಸೈನಿಕರಾದ ವೇದಮೂರ್ತಿ, ಮೀರಾರಾಮ್ ನಾರಾಯಣ್, ಮಿತ್ರಶೆಣೈ, ಅಶೋಕ ಗುಲಾಟಿ, ಕರ್ನಲ್ ಕಂದಸ್ವಾಮಿ, ಮಾಜಿ ಸೈನಿಕರ ಸಂಘದ ಜಿಲ್ಲಾಧ್ಯಕ್ಷ ಮಲ್ಲರಾಜು, ಮಾಜಿ ಸೈನಿಕರಾದ ಸಿಪಾಯಿ ಶ್ರೀನಿವಾಸ್, ಚೌಡೇಗೌಡ, ಶಿವಲಿಂಗಯ್ಯ, ಬಸವರಾಜು, ವೆಂಕಟರಾಮು, ಕೆ.ಟಿ.ಚಂದ್ರು, ಸುರೇಶ್, ಪ್ರತಾಪ್, ಎಂ.ಶ್ರೀನಿವಾಸ್, ಗ್ರಾಪಂ ಸದಸ್ಯ ಪ್ರೀತಂ ಮತ್ತಿತರಿದ್ದರು.