ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ದೊಡ್ಡಯ್ಯ, ಮನ್‌ಮುಲ್ ನಿರ್ದೇಶಕರಾದ ಡಿ.ಕೃಷ್ಣೇಗೌಡ, ಆರ್.ಎನ್.ವಿಶ್ವಾಸ್, ಟಿಎಪಿಸಿ ಎಂಎಸ್ ಅಧ್ಯಕ್ಷ ಲಿಂಗರಾಜು, ಮಾಜಿ ಅಧ್ಯಕ್ಷ ದೇವರಾಜು, ಮುಖಂಡರಾದ ಮಹದೇವು, ಶಾಂತರಾಜು, ಶಿಲ್ಪಾ, ಸವಿತಾ, ಸುಷ್ಮಾರಾಜು, ಶ್ರೀಕಾಂತ್, ಮುಟ್ಟನಹಳ್ಳಿ ಅಂಬರೀಶ್, ಸಂತೋಷ್, ಎಂ.ಪಿ.ಶಿವಕುಮಾರ್, ಮಾರ್ಕಾಲು ಮಾಧು, ಮಹೇಶ್ ಇದ್ದರು.